Meaning : ಮಜಬೂತಾದ ದೇಹದಾರ್ಡ್ಯವುಳ್ಳವ
Example :
ಒಬ್ಬ ಸಣಕಲ ಪೈಲ್ವಾನನು ದಢೂತಿಯಾದ ಪೈಲ್ವಾನನನ್ನು ಸೋಲಿಸಿದ.
Synonyms : ಕಟ್ಟಾಳಾದ, ಕಟ್ಟಾಳಾದಂತ, ಕಟ್ಟಾಳಾದಂತಹ, ಕಟ್ಟುಮಸ್ಥಾದ, ಕಟ್ಟುಮಸ್ಥಾದಂತ, ಕಟ್ಟುಮಸ್ಥಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ದಢೂತಿಯಾದ, ದಢೂತಿಯಾದಂತ, ದಢೂತಿಯಾದಂತಹ, ದೃಢಕಾಯನಾದ, ದೃಢಕಾಯನಾದಂತ, ದೃಢಕಾಯನಾದಂತಹ, ಬಲಿಷ್ಟನಾದಂತ, ಬಲಿಷ್ಟನಾದಂತಹ
Translation in other languages :
मजबूत शरीर वाला।
एक दुबले-पतले पहलवान ने एक तगड़े पहलवान को धूल चटा दी।Meaning : ಯಾರು ತುಂಬಾ ದೊಡ್ಡ ವೀರನಾಗಿರುವ
Example :
ಸೇನಾಪತಿಯು ಕೆಲವು ಮಹಾವೀರ ಯೋದ್ಧರನ್ನು ತಮ್ಮ ಯುದ್ಧನೀತಿಯಿಂದ ಜ್ಞಾನವಂತರನ್ನಾಗಿ ಮಾಡಿದರು.
Synonyms : ಪರಾಕ್ರಮಿಯಾದ, ಬಲಶಾಲಿಯಾದ, ಮಹಾವೀರನಾದ, ಶೂರನಾದ
Translation in other languages :