Meaning : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ
Example :
ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.
Synonyms : ಅರ್ಪಣೆ, ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿ, ಸಮರ್ಪಣೆ
Translation in other languages :
Acting with less concern for yourself than for the success of the joint activity.
self-sacrifice, selflessnessMeaning : ಬಲಿಯನ್ನು ನೀಡುವ ಕ್ರಿಯೆ
Example :
ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.
Translation in other languages :