Copy page URL Share on Twitter Share on WhatsApp Share on Facebook
Get it on Google Play
Meaning of word ಬಲಹೀನ from ಕನ್ನಡ dictionary with examples, synonyms and antonyms.

ಬಲಹೀನ   ನಾಮಪದ

Meaning : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ

Example : ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.

Synonyms : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಸಣಕಲ, ಸಪೂರ


Translation in other languages :

दुबला या क्षीण होने की अवस्था या भाव।

रोग के बाद दुबलापन आना स्वाभाविक है।
अपुष्टता, कमजोरी, कृशता, क्षीणता, दुबलापन, दुर्बलता, निर्बलता, शीर्णता, शीर्णत्व

The state of being weak in health or body (especially from old age).

debility, feebleness, frailness, frailty, infirmity, valetudinarianism

Meaning : ತುಂಬಾ ಸಣಕಾಲಾಗುವ ಸ್ಥಿತಿ ಅಥವಾ ಭಾವನೆ

Example : ಅವನು ಸಣ್ಣಕ್ಕಿದ್ದರು ಚೆನ್ನಾಗಿ ಕೆಲಸ ಮಾಡುವನು.

Synonyms : ದುರ್ಬಲ, ಬಡಕಲ, ಸಣಕಲ, ಸಣ್ಣ, ಸಪೂರ


Translation in other languages :

दूबला-पतला होने की अवस्था या भाव।

उसका दुबलापन उसकी कार्यक्षमता में आड़े नहीं आता।
दुबलापन

The property of having little body fat.

leanness, spareness, thinness

Meaning : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು

Example : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.

Synonyms : ಅಶಕ್ತ, ದುರ್ಬಲ, ದೌರ್ಬಲ್ಯ


Translation in other languages :

वह जिसमें बल या शक्ति न हो।

वह केवल कमजोरों को ही दबाता है।
कमजोर, दुर्बल, निर्बल

A person who is physically weak and ineffectual.

doormat, weakling, wuss

ಬಲಹೀನ   ಗುಣವಾಚಕ

Meaning : ಬಲ ಅಥವಾ ಶಕ್ತಿ ಇಲ್ಲದಂತಹ

Example : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

Synonyms : ಅಶಕ್ತ, ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


Translation in other languages :

Meaning : ಬಹಳ ದುರ್ಬಲನಾಗಿರುವ ಅಥವಾ ದುರ್ಬಲ ಮತ್ತು ಬಲಹೀನವಾಗಿರುವ

Example : ಮೋಹನ್ ಬಲಹೀನ ವ್ಯಕ್ತಿಯ ಮೇಲೆ ಸವಾರಿ ಮಾಡಿದ.

Synonyms : ನಿಶಕ್ತಿಯಾದ, ನಿಶಕ್ತಿಯಾದಂತ, ನಿಶಕ್ತಿಯಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


Translation in other languages :

बहुत दुर्बल या दुबला और कमज़ोर।

वह मरियल टट्टू पर सवार है।
मरायल, मरियल