Copy page URL Share on Twitter Share on WhatsApp Share on Facebook
Get it on Google Play
Meaning of word ಬಲಶಾಲಿಯಾದಂತಹ from ಕನ್ನಡ dictionary with examples, synonyms and antonyms.

ಬಲಶಾಲಿಯಾದಂತಹ   ಗುಣವಾಚಕ

Meaning : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

Example : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

Synonyms : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


Translation in other languages :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

Meaning : ಶಕ್ತಿಶಾಲಿಯಾದ

Example : ಅವನ ಶರೀರ ಗಟ್ಟಿಮುಟ್ಟಾಗಿದೆ.

Synonyms : ಕಟ್ಟುಮಸ್ತಾದ, ಕಟ್ಟುಮಸ್ತಾದಂತ, ಕಟ್ಟುಮಸ್ತಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಬಲವುಳ್ಳ, ಬಲವುಳ್ಳಂತ, ಬಲವುಳ್ಳಂತಹ, ಬಲಶಾಲಿಯಾದ, ಬಲಶಾಲಿಯಾದಂತ, ಶಕ್ತಿಯಾದ, ಶಕ್ತಿಯಾದಂತ, ಶಕ್ತಿಯಾದಂತಹ


Translation in other languages :

गठा हुआ।

उसका शरीर गठीला है।
कसा, गठीला, चुस्त, मजबूत, मज़बूत, सुगठित