Meaning : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
Example :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
Synonyms : ಬಲವಂತಪಡಿಸು, ಬಲವಂತವಾಗಿ ಎಳೆ, ಹಿಂಸೆ ಮಾಡು, ಹಿಂಸೆಕೊಡು
Translation in other languages :