Meaning : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
Example :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
Synonyms : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ವರ್ಚಸ್ಸು, ಶಕ್ತಿ, ಹಿರಿಮೆ
Translation in other languages :
A power to affect persons or events especially power based on prestige etc.
Used her parents' influence to get the job.Meaning : ಶರೀರದ ಶಕ್ತಿ
Example :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
Synonyms : ತಾಕತ್ತು, ದೇಹಬಲ, ಶಕ್ತಿ
Translation in other languages :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.Meaning : ದೃಢವಾಗಿರುವ ಅವಸ್ಥೆ ಅಥವಾ ಭಾವ
Example :
ರಾಮನು ಮಾಡಿದ ಕೆಲಸದಿಂದ ನಮ್ಮ ಸಂಬಂಧ ದೃಢಗೊಂಡಿತು.
Translation in other languages :
The trait of being resolute.
His resoluteness carried him through the battle.Meaning : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
Example :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
Translation in other languages :