Copy page URL Share on Twitter Share on WhatsApp Share on Facebook
Get it on Google Play
Meaning of word ಬರ್ಚಿ from ಕನ್ನಡ dictionary with examples, synonyms and antonyms.

ಬರ್ಚಿ   ನಾಮಪದ

Meaning : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.

Example : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.

Synonyms : ಈಟಿ


Translation in other languages :

वह किरच जो बंदूक के सिरे पर लगी रहती है।

सिपाही ने भागते हुए चोर की पीठ में संगीन घोंप दिया।
बेनट, संगीन

A knife that can be fixed to the end of a rifle and used as a weapon.

bayonet

Meaning : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

Example : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

Synonyms : ಈಟಿ, ಭಲ್ಲೆ, ಶೂಲ


Translation in other languages :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

Meaning : ಒಂದು ತರಹದ ಈಟಿ

Example : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

Synonyms : ಈಟಿ, ಕಠಾರಿ


Translation in other languages :

एक प्रकार की बरछी।

शिकारी ने भुजाली से जंगली सूअर पर वार किया।
भुजाली

Meaning : ಒಂದು ಪ್ರಕಾರದ ಈಟಿ

Example : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.


Translation in other languages :

एक प्रकार की बरछी।

शिकारी ने साँग से जंगली सूअर पर वार किया।
शक्ति, साँग, सांग

Meaning : ಚಿಕ್ಕ ಬರ್ಚಿ

Example : ಅವನು ಬರ್ಚಿಯಿಂದ ಹಾವನ್ನು ಹೊಡೆದನು.


Translation in other languages :

छोटा साँग।

उसने साँगी से साँप पर प्रहार किया।
साँगी, सांगी

Meaning : ಚಿಕ್ಕ ಈಟಿ

Example : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

Synonyms : ಈಟಿ, ಭಲ್ಲೆ


Translation in other languages :

छोटा भाला।

उसने बरछी से सर्प पर प्रहार किया।
बरछी, भालि, भाली, सेली

Meaning : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

Example : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

Synonyms : ಈಟಿ, ಭಲ್ಲೆ


Translation in other languages :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर