Copy page URL Share on Twitter Share on WhatsApp Share on Facebook
Get it on Google Play
Meaning of word ಬರೆದಿಟ್ಟುಕೊಳ್ಳು from ಕನ್ನಡ dictionary with examples, synonyms and antonyms.

ಬರೆದಿಟ್ಟುಕೊಳ್ಳು   ಕ್ರಿಯಾಪದ

Meaning : ಯಾವುದೇ ವಿಷಯವನ್ನು ಮತ್ತೆ ನೆನಪಿಸಿಕೊಳ್ಳುವ ಮತ್ತು ಪರಾಮರ್ಶನೆ ಮಾಡುವ ಸಲುವಾಗಿ ಆ ವಿಷಯವನ್ನು ಬರೆದಿಟ್ಟುಕೊಳ್ಳುವ ಪ್ರಕ್ರಿಯೆ

Example : ಅವಳ ಹುಟ್ಟಹಬ್ಬವನ್ನು ಇವನು ತಕ್ಷಣವೇ ಗುರುತು ಹಾಕಿಕೊಂಡನು.

Synonyms : ಗುರುತು ಹಾಕಿಕೊಳ್ಳು, ಟಿಪ್ಪಣಿ ಮಾಡಿಕೊಳ್ಳು, ನೋಟ್ ಮಾಡಿಕೊಳ್ಳು


Translation in other languages :

कोई बात याद रखने के लिए लिख लेना।

रानी ने अपनी सहेली की शादी की तारीख़ पंचांग पर टाँक दी।
टाँकना

Make a written note of.

She noted everything the teacher said that morning.
note, take down