Copy page URL Share on Twitter Share on WhatsApp Share on Facebook
Get it on Google Play
Meaning of word ಬರೆದ ಅಕ್ಷರ from ಕನ್ನಡ dictionary with examples, synonyms and antonyms.

ಬರೆದ ಅಕ್ಷರ   ನಾಮಪದ

Meaning : ಬರೆದಿರುವಂತಹ ವಸ್ತು

Example : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

Synonyms : ಅಕ್ಷರ, ತಸಬೀರು, ಬರವಣಿಗೆ, ಬರಹ, ಲಿಪಿ, ಲೇಖನ


Translation in other languages :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

Meaning : ಬರೆದಿರುವ ಅಕ್ಷರ

Example : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

Synonyms : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆವಣಿಗೆ, ಲಿಪಿ, ಲೇಖನ