Subscribe
URL of the page has been copied to clipboard.
Meaning : ಕಾದಿರುವ ಲೋಹದಿಂದ ಶರೀರದ ಯಾವುದಾದರು ಅಂಗದ ಮೇಲೆ ಬರೆಯನ್ನು ಹಾಕಿಕೊಳ್ಳುವ ಪ್ರಕ್ರಿಯೆ
Example : ಕೆಲವು ಜನರು ರೋಗವನ್ನು ದೂರಮಾಡಿಕೊಳ್ಳುವುದಕ್ಕಾಗಿ ಶರೀರದ ಮೇಲೆ ಬರೆ ಹಾಕಿಕೊಳ್ಳುತ್ತಾರೆ.
Synonyms : ಬರೆ ಹಾಕು, ಬರೆ-ಕೊಡು
Translation in other languages :हिन्दी English
तपे हुए लोहे, तेजाब या दवा आदि से किसी अंग को जलाना।
Burn, sear, or freeze (tissue) using a hot iron or electric current or a caustic agent.
Install App