Copy page URL Share on Twitter Share on WhatsApp Share on Facebook
Get it on Google Play
Meaning of word ಬರುವುದು from ಕನ್ನಡ dictionary with examples, synonyms and antonyms.

ಬರುವುದು   ನಾಮಪದ

Meaning : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

Example : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

Synonyms : ತಿರುಗುವಿಕೆ, ಸುತ್ತುವಿಕೆ


Translation in other languages :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

Meaning : ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ ಇನ್ನೊಂದು ಕಡೆಯಿಂದ ಬರುವುದು ಅಥವಾ ಸೇರುವುದು

Example : ಭಾರತಕ್ಕೆ ಬ್ರಿಟೀಷರ ಆಗಮನ ಆದದ್ದು ವ್ಯಾಪಾರಕ್ಕಾಗಿ.

Synonyms : ಆಗಮನ, ಬರುವಿಕೆ, ಬರೋಣ


Translation in other languages :

कहीं आने या पहुँचने की क्रिया या भाव।

अँग्रेजों के भारत आगमन का उद्देश्य वाणिज्य था।
बाजार में मौसमी फलों की आगति प्रारम्भ हो गयी है।
अवाई, अवायी, आगति, आगम, आगमन, आगवन, आगौन, आना, आमद, आवक, आवन, आवनि, आवाती, उपागम

The act of arriving at a certain place.

They awaited her arrival.
arrival

ಬರುವುದು   ಕ್ರಿಯಾಪದ

Meaning : ಯಾವುದಾದರೊಂದರಲ್ಲಿ ಸೇರಿಕೊಂಡಿರುವುದು

Example : ಬನಾರಸ್ ಉತ್ತರ ಪ್ರದೇಶದಲ್ಲಿ ಬರುತ್ತದೆ.


Translation in other languages :

किसी के अंतर्गत होना।

बनारस उत्तर-प्रदेश में आता है।
यह कथा रामायण में आती है।
आना

Come under, be classified or included.

Fall into a category.
This comes under a new heading.
come, fall