Meaning : ಮುಂಬರಲಿರುವ ದಿನಗಳನ್ನು ಸೂಚಿಸುವುದು
Example :
ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
Synonyms : ಆಗಮಿಸಲಿರುವ, ಬರಲಿರುವ, ಭಾವಿ, ಮುಂದಿನ
Translation in other languages :
Meaning : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ
Example :
ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.
Translation in other languages :