Copy page URL Share on Twitter Share on WhatsApp Share on Facebook
Get it on Google Play
Meaning of word ಬರು from ಕನ್ನಡ dictionary with examples, synonyms and antonyms.

ಬರು   ಕ್ರಿಯಾಪದ

Meaning : ಬಾಡಿಗೆಗೆ ನೀಡು

Example : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

Synonyms : ನೀಡು


Translation in other languages :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

Meaning : ಕಾಲ ಅಥವಾ ಸಮಯ ಪ್ರಾರಂಭಿಸುವ ಪ್ರಕ್ರಿಯೆ

Example : ಶ್ರಾವಣ ಮಾಸ ಬರುತ್ತಲಿದೆ.


Translation in other languages :

काल अथवा समय की शुरुआत होना।

सावन आ गया है।
आना

Have a beginning, of a temporal event.

WW II began in 1939 when Hitler marched into Poland.
The company's Asia tour begins next month.
begin

Meaning : ಶರೀರದ ಮೇಲೆ ಗುಳ್ಳೆಗಳು ಏಳುವ ಪ್ರಕ್ರಿಯೆ

Example : ಹೆಚ್ಚು ಬಿಸಿಲಿದ್ದ ಕಾರಣ ಇಡೀ ಶರೀರದ ಮೇಲೆ ಬೆವರುಸಾಲೆ ಎದ್ದಿದೆ.

Synonyms : ಎಳು


Translation in other languages :

किसी चिह्न आदि का उभरना।

अत्यधिक गर्मी के कारण सारे शरीर में घमौरियाँ उठ गई हैं।
उठना, निकल आना, निकलना

Meaning : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

Example : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

Synonyms : ಹುಟ್ಟು


Translation in other languages :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

Meaning : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

Example : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

Synonyms : ತೂಗು, ಹಿಡಿ


Translation in other languages :

तौल में आना या समाना।

एक किलो में केवल पाँच आम चढ़े।
चढ़ना

Meaning : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

Example : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

Synonyms : ಆಗು


Translation in other languages :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

Meaning : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು

Example : ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.


Translation in other languages :

किसी बात, भाव, विचार आदि का ध्यान पर चढ़ना या स्मरण आना।

मेरे मन में यह बात उठी कि आजकल मीना स्कूल क्यों नहीं आती है?
आना, उठना

Be remembered.

His name comes to mind when you mention the strike.
come to mind, spring to mind

Meaning : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ

Example : ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.


Translation in other languages :

खोदने पर कुछ प्राप्त होना।

खुदाई करते समय आठ फुट नीचे पानी मिला।
मिलना

Meaning : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು

Example : ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.

Synonyms : ಆಗಮಿಸು, ತಲುಪು


Translation in other languages :

एक स्थान से आकर दूसरे स्थान पर उपस्थित होना।

श्याम आज आएगा।
सामान आज ही दिल्ली पहुँचा।
मुख्यमंत्री पधार रहें हैं।
अवना, आगमना, आना, पधारना, पहुँचना, पहुंचना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

Meaning : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

Example : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

Synonyms : ಇಡು, ತಲುಪಿಸುವುದು, ತಲುಪುವುದು


Translation in other languages :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

Meaning : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ

Example : ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.


Translation in other languages :

कहीं स्थित होना या एक निश्चित स्थिति में होना।

हिमालय भारत के उत्तर में है।
स्थित होना, होना

Be located or situated somewhere. Occupy a certain position.

lie

Meaning : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು

Example : ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.


Translation in other languages :

खरीदने पर कोई वस्तु प्राप्त करना।

सोमवार को हमारी नई कार आएगी।
आना

Meaning : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ

Example : ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.


Translation in other languages :

उत्पन्न होना।

आज दूध में मोटी मलाई पड़ी है।
पड़ना