Subscribe
URL of the page has been copied to clipboard.
Meaning : ಖಾಲಿಯಾದ ಅಥವಾ ಬರಿದಾದ ಸ್ಥಾನ
Example : ಅವರು ಶೂನ್ಯ ಅಥವಾ ನಿರ್ಜನದಿಂದ ದೂರವಿರುತ್ತಾರೆ.
Synonyms : ನಿರ್ಜನ, ರಹಿತ, ಶೂನ್ಯ
Translation in other languages :हिन्दी English
खाली या रिक्त स्थान।
An empty area or space.
Meaning : ಯಾವುದಾದರು ಖಾದ್ಯ ಪದಾರ್ಥದ ಜೊತೆಯಲ್ಲಿ ಬೇರೆ ಯಾವುದೇ ಪದಾರ್ಥಗಳು ಇಲ್ಲವೋ
Example : ಬರಿದಾದ ರೊಟ್ಟಿಯನ್ನು ತಿನ್ನಬೇಡಿ.
Synonyms : ಬರಿದಾದಂತ, ಬರಿದಾದಂತಹ
Translation in other languages :हिन्दी
(खाद्य पदार्थ) जिसके साथ कुछ भी ना खाया जाय।
Install App