Copy page URL Share on Twitter Share on WhatsApp Share on Facebook
Get it on Google Play
Meaning of word ಬರಲು from ಕನ್ನಡ dictionary with examples, synonyms and antonyms.

ಬರಲು   ನಾಮಪದ

Meaning : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ

Example : ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.

Synonyms : ಕಸಪೊರಕೆ, ಕಸಬೊರಕೆ, ಪೊರಕೆ, ಬರ್ಲು, ಹಿಡಿ


Translation in other languages :

लंबी सींकों या रेशों आदि का बना हुआ वह उपकरण जिससे ज़मीन या फर्श झाड़ते या साफ करते हैं।

वह झाड़ू से घर साफ कर रही है।
कूँचा, कूचा, जारोब, झाड़ू, बढ़नी, बहारी, बहुकरी, बुहारी, बौहारी, सोनी, सोरनी, सोवणी, सोहनी

A cleaning implement for sweeping. Bundle of straws or twigs attached to a long handle.

broom