Meaning : ಪರಸ್ಪರ ಬೈದಾಡುವ ಕ್ರಿಯೆ
Example :
ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.
Synonyms : ಅಪಶಬ್ದಗಳನ್ನಾಡುವುದು, ಕೆಟ್ಟ ಮಾತು, ಬೈಗುಳ
Translation in other languages :
A rude expression intended to offend or hurt.
When a student made a stupid mistake he spared them no abuse.