Copy page URL Share on Twitter Share on WhatsApp Share on Facebook
Get it on Google Play
Meaning of word ಬಯಸುವವ from ಕನ್ನಡ dictionary with examples, synonyms and antonyms.

ಬಯಸುವವ   ಗುಣವಾಚಕ

Meaning : ಆಶಿಸುವ ಅಥವಾ ಭರವಸೆಯನ್ನು ಇಟ್ಟಿರುವಂತಹ

Example : ಆಶಿಸುವ ವ್ಯಕ್ತಿಯು ಯಾವಾಗಲು ನಿರಾಶಿತನಾಗುವುದಿಲ್ಲ.

Synonyms : ಅಪೇಕ್ಷಕ, ಆಶಿಸುವವ, ಉಮೇದವಾರ


Translation in other languages :

आशा या उम्मीद रखनेवाला।

प्रत्याशी व्यक्ति कभी भी निराश नहीं होगा।
उम्मीदवार, उम्मेदवार, प्रत्याशी

In anticipation.

anticipatory, prevenient

Meaning : ವಿಷಯ ಮೊದಲಾದವುಗಳನ್ನು ಬಯಸುವಂತವ ಅಥವಾ ಭೋಗಿಯಾದಂತಹ

Example : ಭೋಗಾಕಾಂಕ್ಷಿಯಾದ ವ್ಯಕ್ತಿಯು ಯಾವಾಗ ಸಂಯಮವಿಲ್ಲದಂತಾಗುತಾನೋ ಆಗ ಅವನು ರೋಗಿಯಾಗುತ್ತಾನೆ.

Synonyms : ಬಯಸುವಂತವ, ಬಯಸುವಾತ, ಭೋಗಾಕಾಂಕ್ಷಿ, ಭೋಗಿಯ, ಭೋಗಿಯಾಗುವಂತ, ಭೋಗಿಯಾಗುವಂತಹ, ಭೋಗಿಯಾದ, ಭೋಗಿಯಾದಂತಹ


Translation in other languages :

विषय आदि का भोग करने वाला या भोग में लगा हुआ।

भोगी व्यक्ति जब असंयमित हो जाता है तो वह रोगी हो जाता है।
इंद्रियाराम, इंद्रियारामी, इन्द्रियाराम, इन्द्रियारामी, भोगी, विषयासक्त