Meaning : ಕೇಳಿದವರ ಬಯಕೆಗೆ ಅನುಸಾರವಾಗಿ
Example :
ರಾಜನು ಸೇನಾಧಿಪತಿಗೆ ಕೇಳಿದಷ್ಟು ಬಹುಮಾನವನ್ನು ನೀಡಿದ.
Synonyms : ಇಷ್ಟಪಟ್ಟಂತಹ, ಇಷ್ಟಪಟ್ಟಷ್ಟು, ಕೇಳಿದಂತಹ, ಕೇಳಿದಷ್ಟು, ಬಯಸಿದಷ್ಟು
Translation in other languages :
Meaning : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
Example :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
Synonyms : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ
Translation in other languages :