Copy page URL Share on Twitter Share on WhatsApp Share on Facebook
Get it on Google Play
Meaning of word ಬಯಸಿದ from ಕನ್ನಡ dictionary with examples, synonyms and antonyms.

ಬಯಸಿದ   ಗುಣವಾಚಕ

Meaning : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

Example : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

Synonyms : ಇಷ್ಟವಾದ, ನೆಚ್ಚಿನ, ಬೇಡಿಕೆಯ


Translation in other languages :

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

Meaning : ಯಾರಿಗೆಯ ಯಾವುದಾದರು ಕೆಲಸ ಮಾಡುವ ಇಷ್ಟವಿದೆಯೋ

Example : ವಿದ್ಯೆಯನ್ನು ಬಯಸಿದ ವ್ಯಕ್ತಿ ಮುಂದೆ ಬರುತ್ತಾನೆ.

Synonyms : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ ಇಚ್ಚಿಸಿದ


Translation in other languages :

जिसे कोई कार्य करने की इच्छा हो।

चिकीर्षक विद्यार्थी स्वयं आगे आएँ।
चिकीर्षक

Meaning : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

Example : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

Synonyms : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ


Translation in other languages :

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य