Meaning : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ
Example :
ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.
Synonyms : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬೇಡವಾದ, ಬೇಡವಾದಂತ, ಬೇಡವಾದಂತಹ
Translation in other languages :
Having or feeling no desire.
A very private man, totally undesirous of public office.Meaning : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ
Example :
ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.
Synonyms : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದ, ಬಯಸದಂತ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ
Translation in other languages :