Copy page URL Share on Twitter Share on WhatsApp Share on Facebook
Get it on Google Play
Meaning of word ಬಯಸದಂತ from ಕನ್ನಡ dictionary with examples, synonyms and antonyms.

ಬಯಸದಂತ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

Example : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

Synonyms : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ


Translation in other languages :

Having or feeling no desire.

A very private man, totally undesirous of public office.
undesiring, undesirous

Meaning : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ

Example : ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.

Synonyms : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ


Translation in other languages :

जिसे या जिससे अपेक्षा न हो।

गीता के अनुसार अनपेक्ष कर्म करना चाहिए।
अनपेक्ष, अपेक्षारहित