Copy page URL Share on Twitter Share on WhatsApp Share on Facebook
Get it on Google Play
Meaning of word ಬಯಲು from ಕನ್ನಡ dictionary with examples, synonyms and antonyms.

ಬಯಲು   ನಾಮಪದ

Meaning : ಭೂಮಿಯ ಮೇಲ್ಮೈ ಸಮತಲವಾಗಿದೆ

Example : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.

Synonyms : ಮೈದಾನ, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ


Translation in other languages :

वह भूमि जिसकी सतह बराबर हो।

समतल भूमि में खेती करना आसान होता है।
अटवी, मैदान, सपाट जमीन, सपाट भूमि, समतल भूमि, समभूमि, समस्थल

A level tract of land.

The salt flats of Utah.
flat

Meaning : ಉದ್ದವಾದ-ಅಗಲವಾದ ಸಮತಲವಾದ ಭೂಮಿ

Example : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.

Synonyms : ಫೀಲ್ಡ್, ಬೈಲು, ಮೈದಾನ, ಸಮತಲ ಭೂಮಿ