Copy page URL Share on Twitter Share on WhatsApp Share on Facebook
Get it on Google Play
Meaning of word ಬಯಲಿಗೆಳೆ from ಕನ್ನಡ dictionary with examples, synonyms and antonyms.

ಬಯಲಿಗೆಳೆ   ಕ್ರಿಯಾಪದ

Meaning : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ

Example : ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.

Synonyms : ಬಯಲುಮಾಡು, ರಟ್ಟು ಮಾಡು, ಹೊರ ತೆಗೆ


Translation in other languages :

किसी से कुछ जानने के लिए उसे बार-बार प्रेरित करना।

अदालत में वकील गवाह को बार-बार खोद रहा था।
खोदना

Pose a series of questions to.

The suspect was questioned by the police.
We questioned the survivor about the details of the explosion.
interrogate, question

Meaning : ಯಾವುದೇ ಮಾತು ಅಥವಾ ವಿಷಯವನ್ನು ಬಯಲಿಗೆಳೆದು ಎಲ್ಲರಿಗೂ ತಿಳಿಸುವ ಪ್ರಕ್ರಿಯೆ

Example : ಇಂದಿನ ಪತ್ರಿಕೆಯಲ್ಲಿ ರಾಜಕರಣಿಗಳ ಮೋಸವನ್ನು ಹೊರಗೆ ಎಳೆದಿದ್ದಾರೆ

Synonyms : ಬಹಿರಂಗಪಡಿಸು, ಹೊರಗೆ ಎಳೆ


Translation in other languages :

किसी बात आदि को प्रकाश में लाना।

आए दिन पत्र-पत्रिकाएँ नेताओं के नए-नए कारनामें उछालती हैं।
उचालना, उछारना, उछालना