Copy page URL Share on Twitter Share on WhatsApp Share on Facebook
Get it on Google Play
Meaning of word ಬದುಕಿಸು from ಕನ್ನಡ dictionary with examples, synonyms and antonyms.

ಬದುಕಿಸು   ಕ್ರಿಯಾಪದ

Meaning : ಮೃತ ಶರೀರಕ್ಕೆ ಜೀವನ್ನು ಬರಿಸುವುದು

Example : ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.

Synonyms : ಕಾಪಾಡು, ರಕ್ಷಿಸು


Translation in other languages :

मृत शरीर में जान डालना।

कहानी के अंत में महात्माजी ने मरे व्यक्ति को जीवित किया।
जान फूँकना, जिंदा करना, जिआना, जिन्दा करना, जिलाना, जीवित करना, प्राण फूँकना

Meaning : ಬದುಕಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವುದು

Example : ಸಾಯುತ್ತಿರುವ ಹುಲಿಯನ್ನು ಯಾರು ಬದುಕಿಸುತ್ತೀರ !

Synonyms : ಕಾಪಾಡು


Translation in other languages :

जिलाने का कार्य दूसरे से करवाना।

मरते शेर को कौन जिलवाएगा !।
जिलवाना

Meaning : ಜೀವಂತವಾಗಿ ಇರಲು ನೆರವಾಗುವ ಪ್ರಕ್ರಿಯೆ

Example : ಸತ್ತುಹೋಗುತ್ತಿದ್ದ ಗಿಡಗಳಿಗೆ ಮಾಲಿಯು ನೀರನ್ನು ಹಾಕಿ ಅವನ್ನು ಬದುಕಿಸಿದ.

Synonyms : ಜೀವಿಸುವಂತೆ ಮಾಡು


Translation in other languages :

जीवित रहने में सहायता करना।

माली ने मरते पौधों में पानी डालकर उन्हें जिलाया।
जिआना, जिलाना