Meaning : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
Example :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
Synonyms : ಪರಿವರ್ತನೆ, ವರ್ಗ, ವರ್ಗಾವಣೆ
Translation in other languages :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.Meaning : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು
Example :
ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.
Translation in other languages :
One of a number of things from which only one can be chosen.
What option did I have?.Meaning : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ
Example :
ಬದಲಿ ಆಟಗಾರನಿಗೂ ಏಟು ಬಿದ್ದಿದೆ.
Synonyms : ಪರ್ಯಾಯ, ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ
Translation in other languages :
किसी के न रहने पर उसकी जगह पर आनेवाला या किसी की जगह लेनेवाला।
स्थानापन्न खिलाड़ी को भी चोट लग गई है।