Meaning : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ
Example :
ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.
Synonyms : ಬದಲಾಗಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು
Translation in other languages :
एक स्थान से दूसरे स्थान पर नियुक्त होना।
पिछले महीने से ही मेरा कार्यालय बदल गया।Meaning : ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ
Example :
ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ.
Synonyms : ವರ್ಗಾಯಿಸು
Translation in other languages :
एक स्थान से दूसरे स्थान पर नियुक्त करना।
उच्चाधिकारी ने मुझे पिछले महीने ही दिल्ली से मुंबई स्थानांतरित किया।Meaning : ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು
Example :
ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ.
Synonyms : ಬದಲಿಸು
Translation in other languages :
Remove or replace the coverings of.
Father had to learn how to change the baby.Meaning : ಒಂದು ವಸ್ತುವಿನ ಬದಲು ಇನ್ನೊಂದು ವಸ್ತುವನ್ನು ತೆಗೆದುಕೊಳ್ಳುವುದು
Example :
ರಾಮನು ತನ್ನ ಹಳೆಯ ಸೈಕಲ್ ನನ್ನು ಬದಲಿಸಿದ
Translation in other languages :
Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು
Example :
ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.
Synonyms : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು
Translation in other languages :
कुछ घटा-बढ़ा कर रूप बदलना या एक रूप से दूसरे रूप में लाना।
आधुनिक जीवन शैली ने समाज में बहुत परिवर्तन किया है।Change the nature, purpose, or function of something.
Convert lead into gold.Meaning : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.
Synonyms : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು, ಬದಲು ಮಾಡು
Translation in other languages :
Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು
Example :
ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.
Synonyms : ಪರಿವರ್ತನೆ ಮಾಡು
Translation in other languages :
एक रूप से दूसरे रूप में लाना।
जादूगर ने रूमाल को फूल बनाया।