Copy page URL Share on Twitter Share on WhatsApp Share on Facebook
Get it on Google Play
Meaning of word ಬದಲಾಯಿಸದ from ಕನ್ನಡ dictionary with examples, synonyms and antonyms.

ಬದಲಾಯಿಸದ   ಗುಣವಾಚಕ

Meaning : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ

Example : ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.

Synonyms : ಪರಿವರ್ತನೆಯಾಗದ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದಂತ, ಬದಲಾಯಿಸದಂತಹ


Translation in other languages :

जिसका परिवर्तन न हुआ हो या जिसमें परिवर्तन न हो या जिसमें बदलाव न हो।

कुछ अपरिवर्तित नियमों में परिवर्तन की आवश्यकता है।
अनबदला, अपरिवर्तित, बरकरार, बरक़रार

Not made or become different.

The causes that produced them have remained unchanged.
unchanged