Copy page URL Share on Twitter Share on WhatsApp Share on Facebook
Get it on Google Play
Meaning of word ಬತ್ತಿ ಹೋಗು from ಕನ್ನಡ dictionary with examples, synonyms and antonyms.

ಬತ್ತಿ ಹೋಗು   ಕ್ರಿಯಾಪದ

Meaning : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

Example : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

Synonyms : ನಾಶವಾಗು, ಬತ್ತು


Translation in other languages :

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

Meaning : ನೀರು, ದ್ರವ ಇತ್ಯಾದಿ ಇಲ್ಲದೆ ಹೋಗುವುದು ಅಥವಾ ಕಡಿಮೆ ಆಗುವ ಪ್ರಕ್ರಿಯೆ

Example : ಅತ್ಯಂತ ತಾಪಮಾನವಿದ್ದ ಕಾರಣ ಚಿಕ್ಕ-ಚಿಕ್ಕ ಸರೋವರ ಕೂಡ ಬತ್ತಿ ಹೋಗಿದೆ.

Synonyms : ಒಣಗು, ಬತ್ತು


Translation in other languages :

जल, नमी आदि का न रहना या कम हो जाना।

अत्यधिक गर्मी के कारण छोटे-छोटे तालाब सूख रहे हैं।
उकठना, शुष्क होना, सूखना

Become dry or drier.

The laundry dries in the sun.
dry, dry out