Meaning : ಬಣ್ಣ ಅಥವಾ ವರ್ಣಕ್ಕೆ ಸಂಬಂದಿಸಿದುದು
Example :
ಗೌರಿ ಹಸಿರು ಬಣ್ಣದ ಲಂಗವನ್ನು ತೊಟ್ಟಿದ್ದಾಳೆ.
Synonyms : ವರ್ಣಿಯ, ವರ್ಣಿಯವಾದ, ವರ್ಣಿಯವಾದಂತ, ವರ್ಣಿಯವಾದಂತಹ
Translation in other languages :
Meaning : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ
Example :
ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.
Synonyms : ಬಣ್ಣ ಹಾಕಿದ
Translation in other languages :
Meaning : ಬಣ್ಣ ಹಾಗಿರುವಂತಹ
Example :
ಕೆಲವು ವಿಧವೆಯರು ಬಣ್ಣದ ಸೀರೆಗಳನ್ನು ಉಟ್ಟುಕೊಳ್ಳುವುದಿಲ್ಲ.ಪಂಡಿತರು ಹಳದಿ ಬಣ್ಣದ ದೋತಿಯನ್ನು ಧರಿಸಿದ್ದಾರೆ.
Translation in other languages :