Copy page URL Share on Twitter Share on WhatsApp Share on Facebook
Get it on Google Play
Meaning of word ಬಣ್ಣ ಹಾಕಿದ from ಕನ್ನಡ dictionary with examples, synonyms and antonyms.

ಬಣ್ಣ ಹಾಕಿದ   ಗುಣವಾಚಕ

Meaning : ಬಣ್ಣ ಬಳಿದಂತಹ

Example : ಬಣ್ಣ ಬಳಿದ ಮೇಜನ್ನು ಮನಯಲ್ಲಿ ಇಡಿ.

Synonyms : ಪೇಂಟ್ ಮಾಡಿದ, ಪೇಂಟ್ ಮಾಡಿದಂತ, ಪೇಂಟ್ ಮಾಡಿದಂತಹ, ಬಣ್ಣ ಬಳಿದ, ಬಣ್ಣ ಬಳಿದಂತ, ಬಣ್ಣ ಬಳಿದಂತಹ, ಬಣ್ಣ ಹಚ್ಚಿದ, ಬಣ್ಣ ಹಚ್ಚಿದಂತ, ಬಣ್ಣ ಹಚ್ಚಿದಂತಹ, ಬಣ್ಣ ಹಾಕಿದಂತ, ಬಣ್ಣ ಹಾಕಿದಂತಹ


Translation in other languages :

पेंट द्वारा रंगा हुआ।

पेंट की हुई मेज को घर में रख दो।
पेंट किया हुआ, पेंटिड, पेंटेड, पेन्टिड, पेन्टेड, रंगा हुआ

Coated with paint.

Freshly painted lawn furniture.
painted

Meaning : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

Example : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

Synonyms : ಬಣ್ಣದ


Translation in other languages :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित