Meaning : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ
Example :
ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.
Synonyms : ಆತ್ಮಪ್ರಶಂಸೆ, ಜಂಭಕೊಚ್ಚಿಕೊಳ್ಳುವಿಕೆ, ಬಡಾಯಿ
Translation in other languages :
अपनी प्रशंसा स्वयं करने की क्रिया।
विद्वान लोग आत्मप्रशंसा नहीं करते।Meaning : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು
Example :
ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.
Synonyms : ಜಂಭ ಕೊಚ್ಚುವುದು, ಬುರುಡೆ ಬಿಡುವುದು
Translation in other languages :