Copy page URL Share on Twitter Share on WhatsApp Share on Facebook
Get it on Google Play
Meaning of word ಬಡಿದುಕೊಳ್ಳು from ಕನ್ನಡ dictionary with examples, synonyms and antonyms.

ಬಡಿದುಕೊಳ್ಳು   ಕ್ರಿಯಾಪದ

Meaning : ಶರೀರದ ಯಾವುದೋ ಒಂದು ಅಂಗ ಹೊಡೆದುಕೊಳ್ಳುವ ಪ್ರಕ್ರಿಯೆ

Example : ನನ್ನ ಕಣ್ಣು ಅದರುತ್ತಿದೆ.

Synonyms : ಅದರು


Translation in other languages :

किसी अंग में सहसा स्फुरण होना।

मेरी आँखें फड़क रही हैं।
फड़कना

Shake with fast, tremulous movements.

His nostrils palpitated.
palpitate, quake, quiver

Meaning : ಕಿಟಕಿ ಬಾಗಿಲು ಮುಂತಾದವುಗಳು ಎರಡೂ ಕಡೆಯಿಂದ ಬಂದಾದರಿಂದ ಒಳಗೆ ಬರಲು ಆಗದೆ ಇರುವ ಪ್ರಕ್ರಿಯೆ

Example : ಜೋರಾಗಿ ಗಾಳಿ ಬೀಸಿದರಿಂದ ಬಾಗಿಲು ಬಡಿದುಕೊಂಡಿತು.


Translation in other languages :

खिड़की, दरवाजे आदि के दोनों पल्लों का इस प्रकार एक दूसरे से सटना कि मार्ग बन्द हो जाय।

तेज़ हवा से दरवाज़ा भिड़ गया।
भिड़ना