Copy page URL Share on Twitter Share on WhatsApp Share on Facebook
Get it on Google Play
Meaning of word ಬಡಿದಾಡು from ಕನ್ನಡ dictionary with examples, synonyms and antonyms.

ಬಡಿದಾಡು   ಕ್ರಿಯಾಪದ

Meaning : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

Example : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

Synonyms : ಕಾದಾಡು, ಕೂಗಾಡು, ಜಗಳವಾಡು, ವಾದಮಾಡು, ಹೊಡೆದಾಡು, ಹೋರಾಡು


Translation in other languages :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

Meaning : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

Example : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

Synonyms : ಕಿತ್ತಾಡು, ಜಗಳವಾಡು, ಹೊಡೆದಾಡು


Translation in other languages :

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना