Meaning : ಬಟ್ಟೆಯ ಅಂಗಡಿ
Example :
ನಾವು ಈ ಪಟ್ಟಣದ ತುಂಬಾ ದೊಡ್ಡ ವಸ್ತ್ರಾಲಯದಲ್ಲಿ ಐದು ಸೀರೆಯನ್ನು ಖರೀದಿಸಿದೆವು.
Synonyms : ವಸ್ತ್ರ ಬಂಡಾರ, ವಸ್ತ್ರ-ಬಂಡಾರ, ವಸ್ತ್ರಾಲಯ
Translation in other languages :
कपड़े की दुकान।
हमने इस शहर के सबसे बड़े वस्त्रालय से पाँच साड़ियाँ खरीदी।