Subscribe
URL of the page has been copied to clipboard.
Meaning : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ
Example : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.
Synonyms : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತ, ಮಣಿಯದಂತಹ
Translation in other languages :हिन्दी English
जो नम्य न हो या जिसे झुकाया न जा सके।
Resistant to being bent.
Install App