Meaning : ಅಗೆಯುವ ಕ್ರಿಯೆ
Example :
ರೈತನು ಭೂಮಿಯನ್ನು ಅಗೆಯುವ ಮೂಲಕ ಕಾಲುವೆ ತೋಡುತ್ತಿದ್ದಾನೆ.
Synonyms : ಅಗೆಯುವುದು, ಖನನ, ಗುಣಿ ತೋಡುವುದು, ತೋಡುವುದು
Translation in other languages :
The act of digging.
There's an interesting excavation going on near Princeton.