Meaning : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು
Example :
ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.
Synonyms : ಕಬ್ಬಿಣದ ಬಾನೆ, ಬಕೆಟ್ಟು
Translation in other languages :
लोहे का एक गोल पात्र जिससे कुएँ आदि से पानी निकालते हैं।
पानी भरते समय रस्सी टूट गयी और डोल कुएँ में गिर गया।Meaning : ನೀರನ್ನು ಸಂಗ್ರಹಿಸಿ ಇಡಲು ಲೋಹ ಮುಂತಾದವುಗಳಿಂದ ಮಾಡಿರುವ ಒಂದು ತರಹದ ದೊಡ್ಡ ಬಾಯಿಯುಳ್ಲ ಹಿಡಿಕೆ ಇರುವ ಪಾತ್ರೆ
Example :
ಶ್ಯಾಮ್ ಒಂದು ಬಕೀಟು ನೀರನಲ್ಲಿ ಸ್ನಾನ ಮಾಡುವನು.
Synonyms : ಬಕೆಟ್ಟು
Translation in other languages :