Copy page URL Share on Twitter Share on WhatsApp Share on Facebook
Get it on Google Play
Meaning of word ಬಕಲು from ಕನ್ನಡ dictionary with examples, synonyms and antonyms.

ಬಕಲು   ನಾಮಪದ

Meaning : ಲೋಹ ಅಥವಾ ಹಿತ್ತಾಳೆಯಿಂದ ಮಾಡಿದ ಪೆಟ್ಟಿಗೆಯಲ್ಲಿ ಬಟ್ಟೆ ಮೊದಲಾದವುಗಳ ಇಡಬಹುದು ಹಾಗೂ ಪಟ್ಟಿಯನ್ನು ಬೆಲ್ಟು ರಿಬ್ಬನ್ನು ಮೊದಲಾದವುಗಳನ್ನು ಬಿಗಿಯಲು ಹಾಕುವ ಕೊಂಡಿ

Example : ಬ್ಯಾಗಿನಲ್ಲಿ ಅಧಿಕ ಸಾಮಾನುಗಳನ್ನು ತುಂಬಿದ್ದ ಕಾರಣ ಬಕಲು ಹಾಕಲು ಆಗಲಿಲ್ಲ.

Synonyms : ಬಿಗಿಕೊಕ್ಕೆ


Translation in other languages :

लोहे,पीतल आदि का बना हुआ अँकुशीदार छल्ला जो किसी बंधन के दोनों छोरों को मिलाये रखने या कसने के काम में लाया जाता है।

बैग में सामानों की अधिकता होने के कारण बकलस बंद नहीं हो रहा है।
पट्टबंध, बकल, बकलस, बकसुआ, बकसुवा, बक्कल

Fastener that fastens together two ends of a belt or strap. Often has loose prong.

buckle