Meaning : ಅಣ್ಣನ ಸಮಾನವಾಗಿ ಪರಮ ಪ್ರಿಯವಾಗುವ ಸ್ಥಿತಿ ಅಥವಾ ಭಾವನೆ
Example :
ಭರತನು ತನ್ನ ಸೋದರತ್ವವನ್ನು ನಿಭಾಯಿಸಲು ಅಯೋಧ್ಯದ ಸಿಂಹಾಸನದ ಮೇಲೆ ರಾಮನ ಪಾದುಕೆಗಳನ್ನು ಇಟ್ಟನ್ನು
Synonyms : ಭ್ರತೃತ್ವ, ಸೋದರ ಬಂದುತ್ವ, ಸೋದರ ಭಾವ, ಸೋದರ-ಬಂದುತ್ವ, ಸೋದರ-ಭಾವ, ಸೋದರತ್ವ
Translation in other languages :
The feeling that men should treat one another like brothers.
brotherhood