Meaning : ಆಗಲೇ ಬಂದಿರುವಂತಹ
Example :
ಆಗಮಿಸಿದ ವ್ಯಕ್ತಿಗಳ ಪರಿಚಯ ಮಾಡಿಕೊಡಬೇಕು.
Synonyms : ಆಗಮಿಸಿದ, ಆಗಮಿಸಿದಂತ, ಆಗಮಿಸಿದಂತಹ, ಆಗಮಿಸಿರುವ, ಆಗಮಿಸಿರುವಂತ, ಆಗಮಿಸಿರುವಂತಹ, ಬಂದಿರುವಂತ, ಬಂದಿರುವಂತಹ
Translation in other languages :
Meaning : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ
Example :
ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
Synonyms : ಆಗಂತುಕ, ಬಂದಿರುವಂತ, ಬಂದಿರುವಂತಹ
Translation in other languages :