Copy page URL Share on Twitter Share on WhatsApp Share on Facebook
Get it on Google Play
Meaning of word ಬಂಡವಾಳ from ಕನ್ನಡ dictionary with examples, synonyms and antonyms.

ಬಂಡವಾಳ   ನಾಮಪದ

Meaning : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

Example : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

Synonyms : ಅಸಲು, ಧನ, ಮೂಲ, ಮೂಲಧನ


Translation in other languages :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

Meaning : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

Example : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

Synonyms : ಇಡುಗಂಟು, ನಿಧಿ, ಪುದುವಟ್ಟು, ಹಣ


Translation in other languages :

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund

ಬಂಡವಾಳ   ಗುಣವಾಚಕ

Meaning : ಮೂಲ ಧನ ಅಥವಾ ಬಂಡವಾಳಕ್ಕೆ ಸಂಬಂಧಿಸಿದಂತಹ

Example : ಅವನು ಲಾಭವನ್ನು ಇನ್ನು ಹೆಚ್ಚಿಸುದಕೋಸ್ಕರ ತನ್ನ ಮೂಲ ಧನವನ್ನು ಇನ್ನು ಹೆಚ್ಚಿಸಿದನು.

Synonyms : ಮೂಲ ಧನ


Translation in other languages :

पूँजी से संबंधित।

उसने और लाभ कमाने के लिए पूँजीगत निवेश को बढ़ाया।
पूँजीगत