Copy page URL Share on Twitter Share on WhatsApp Share on Facebook
Get it on Google Play
Meaning of word ಫೌಲ್ ಮಾಡು from ಕನ್ನಡ dictionary with examples, synonyms and antonyms.

ಫೌಲ್ ಮಾಡು   ಕ್ರಿಯಾಪದ

Meaning : ಯಾವುದೋ ಒಂದು ಆಟದ ನಿಯಮಗಳನ್ನು ಉಲ್ಲಂಘನೆ ಮಾಡುವ ಪ್ರಕ್ರಿಯೆ

Example : ಈಗಾಗಲೆ ಆ ಆಟಗಾರರು ಎರಡು ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ.

Synonyms : ನಿಯಮ ಉಲ್ಲಂಘನೆ ಮಾಡು


Translation in other languages :

किसी खेल के नियम का उल्लंघन करना।

वह खिलाड़ी दो बार नियमोल्लंघन कर चुका है।
नियम उल्लंघन करना, नियमोल्लंघन करना, फाउल करना

Commit a foul. Break the rules.

foul

Meaning : ಆಟದ ಸಮಯದಲ್ಲಿ ಚಂಡನ್ನು ಮೈದಾನದಿಂದ ಹೊರಗೆ ಹಾಕುವುದು ಅಥವಾ ಹೊಡೆಯುವ ಪ್ರಕ್ರಿಯೆ

Example : ಎದುರಾಳಿ ಆಟಗಾರರು ಚಂಡು ಗೋಲಿನಲ್ಲಿ ಹೋಗಬಾರದೆಂದು ಚಂಡನ್ನು ಹೊರಗೆ ಹಾಕಿದರು.

Synonyms : ಚಂಡನ್ನು ಹೊರಗೆ ಎಸೆ


Translation in other languages :

खेलते समय गेंद को क्रीड़ा क्षेत्र से बाहर फेंकना या उसे मारना।

विपक्षी खिलाड़ी ने गोल होने से बचाने के लिए गेंद बाहर फेंकी।
गेंद बाहर फेंक देना, गेंद बाहर फेंकना, फाउल कर देना, फाउल करना

Hit a foul ball.

foul