Meaning : ಕ್ಯಾಮರಾದಿಂದ ಫೋಟೋ ತೆಗೆಯುವುದು
Example :
ರೂಪೇಶನು ತುಂಬಾ ಚೆನ್ನಾಗಿ ಫೋಟೋ ತೆಗೆಯುತ್ತಾನೆ.
Synonyms : ಛಾಯಾ ಚಿತ್ರ ತೆಗೆ
Translation in other languages :
कैमरे से फोटो लेना।
रुपेन्द्र बहुत बढ़िया फोटो खींचता है।Record on photographic film.
I photographed the scene of the accident.