Copy page URL Share on Twitter Share on WhatsApp Share on Facebook
Get it on Google Play
Meaning of word ಫೈಲು from ಕನ್ನಡ dictionary with examples, synonyms and antonyms.

ಫೈಲು   ನಾಮಪದ

Meaning : ಯಾವುದಾದರು ಒಂದು ವಿಷಯ ಅಥವಾ ಮೊಕದ್ದಮೆಗೆ ಸಂಬಂಧಿಸಿದವನ್ನು ಇಟ್ಟು ಕೊಂಡಿರುವಂತಹ ಕಾಗದ ಪತ್ರಗಳ ಸಮೂಹ

Example : ಮುನಸರೀಮ್ ಕಾಗದ ಪತ್ರಗಳನ್ನು ತರುತ್ತಿದ್ದಾನೆ.

Synonyms : ಕಾಗದ ಪತ್ರ


Translation in other languages :

किसी एक विषय अथवा मुकदमे से संबंध रखने वाले कुछ काग़ज़-पत्रों आदि का समूह।

मुनसरिम मिसिल उठा रहा है।
नत्थी, फाइल, मिसल, मिसिल

Meaning : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ

Example : ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.

Synonyms : ಕಟ್ಟು


Translation in other languages :

काग़ज़ आदि के कई टुकड़ों को एक साथ मिलाकर नाथने या फँसाने की क्रिया।

लेखापाल काग़ज़ों की नत्थी कर रहा है।
नत्थी, नत्थीकरण

The act of attaching or affixing something.

affixation, attachment

Meaning : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ

Example : ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.

Synonyms : ಕಡತ ಕಟ್ಟು, ಪತ್ರದ ಕಟ್ಟು


Translation in other languages :

काग़ज़ों को व्यवस्थित रूप में रखने के लिए गत्ते आदि को मोड़कर बनाया गया आवरण।

दादाजी महत्वपूर्ण रसीदों आदि को फाइल में रखते हैं।
फाइल