Meaning : ದೂರು ಕೊಟ್ಟಂತಹ ಇಲ್ಲವೇ ಫಿರ್ಯಾದು ಮಾಡಿದಂತಹ
Example :
ಬಾಗಿಲು ಕಾಯುವ ಸೈನಿಕ ಫಿರ್ಯಾದುದಾರ ವ್ಯಕ್ತಿಯನ್ನು ಅರಮನೆಯೊಳಗೆ ಬಿಡಲಿಲ್ಲ.
Synonyms : ದಾವಾ ಹೂಡಿದ, ದಾವಾ ಹೂಡಿದಂತಹ, ದಾವೆ ಹೂಡಿದ, ದಾವೆ ಹೂಡಿದಂತಹ, ದೂರು ಕೊಟ್ಟ, ದೂರು ಕೊಟ್ಟಂತಹ, ಫಿರ್ಯಾದು ಮಾಡಿದ, ಫಿರ್ಯಾದುದಾರ
Translation in other languages :