Copy page URL Share on Twitter Share on WhatsApp Share on Facebook
Get it on Google Play
Meaning of word ಫಿರ್ಯಾದು ಮಾಡಿದ from ಕನ್ನಡ dictionary with examples, synonyms and antonyms.

ಫಿರ್ಯಾದು ಮಾಡಿದ   ಗುಣವಾಚಕ

Meaning : ದೂರು ಕೊಟ್ಟಂತಹ ಇಲ್ಲವೇ ಫಿರ್ಯಾದು ಮಾಡಿದಂತಹ

Example : ಬಾಗಿಲು ಕಾಯುವ ಸೈನಿಕ ಫಿರ್ಯಾದುದಾರ ವ್ಯಕ್ತಿಯನ್ನು ಅರಮನೆಯೊಳಗೆ ಬಿಡಲಿಲ್ಲ.

Synonyms : ದಾವಾ ಹೂಡಿದ, ದಾವಾ ಹೂಡಿದಂತಹ, ದಾವೆ ಹೂಡಿದ, ದಾವೆ ಹೂಡಿದಂತಹ, ದೂರು ಕೊಟ್ಟ, ದೂರು ಕೊಟ್ಟಂತಹ, ಫಿರ್ಯಾದು ಮಾಡಿದಂತಹ, ಫಿರ್ಯಾದುದಾರ


Translation in other languages :

जो फ़रियाद करता हो।

द्वारपाल ने फ़रियादी व्यक्ति को राजा से नहीं मिलने दिया।
गुहारी, फ़रियादी