Copy page URL Share on Twitter Share on WhatsApp Share on Facebook
Get it on Google Play
Meaning of word ಫಿರ್ಯಾದಿ from ಕನ್ನಡ dictionary with examples, synonyms and antonyms.

ಫಿರ್ಯಾದಿ   ನಾಮಪದ

Meaning : ಶಿಕ್ಷೆ, ದುಖಃ ಮೊದಲಾದವುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಾಡುವಂತಹ ಪ್ರಾರ್ಥನೆ

Example : ಪೊಲೀಸರು ಬಡವ ರಾಮನಾಥನ ಫಿರ್ಯಾದಿಯನ್ನು ತಿರಸ್ಕರಿಸಿದರು.

Synonyms : ಪ್ರಾರ್ಥನೆ


Translation in other languages :

अत्याचार, दुख आदि से बचाये जाने के लिए होने वाली प्रार्थना।

पुलिस ने गरीब रामनाथ की फ़रियाद अनसुनी कर दी।
इस्तग़ासा, इस्तगासा, पुकार, फरियाद, फर्याद, फ़रियाद

Meaning : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು

Example : ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು

Synonyms : ಅಪರಾಧಿ, ಆರೋಪಿ, ದಾವೆ ಹಾಕುವವ, ಫಿರ್ಯಾದಿದಾರ, ವಾದಿ, ವಾದಿಸುವವ


Translation in other languages :

वह जो न्यायालय में कोई तर्क या पक्ष उपस्थित करता है।

वादी ने अपना पक्ष मज़बूत करने के लिए कई सबूत इकट्ठे किए।
अभियोक्ता, अभियोगकर्ता, अभियोगकर्त्ता, अभियोगी, अर्थी, फरियादी, मुद्दई, वादी

A person who brings an action in a court of law.

complainant, plaintiff