Copy page URL Share on Twitter Share on WhatsApp Share on Facebook
Get it on Google Play
Meaning of word ಫಿರಂಗಿ from ಕನ್ನಡ dictionary with examples, synonyms and antonyms.

ಫಿರಂಗಿ   ನಾಮಪದ

Meaning : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

Example : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

Synonyms : ಕೋವಿ, ಗನ್, ತುಪಾಕಿ, ತೋಪು, ಪುಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


Translation in other languages :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

Meaning : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು

Example : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು

Synonyms : ಆಂಗ್ಲರು, ಇಂಗ್ಲೀಷರು, ಬಿಳಿಯರು


Translation in other languages :

यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।

मुम्बई में जुहू चौपाटी पर गोरों को घूमते हुए देखा जा सकता है।
गोरा, फिरंगी, श्वेत

Meaning : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

Example : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

Synonyms : ಕೋವಿ, ಗನ್ನು, ತುಪಾಕಿ, ತೋಪು, ಬಂದೂಕ, ಬಂದೂಕು, ರೈಫಲ್ಲು


Translation in other languages :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

ಫಿರಂಗಿ   ಗುಣವಾಚಕ

Meaning : ಎಸೆಯುವವ

Example : ಫಿರಂಗಿ ಯಂತ್ರಗಳಲ್ಲಿ ಗುಂಡುಸಿಡಿಮದ್ದು ಹಾಕಿ ಎದುರಾಳಿಯ ಮೇಲೆ ಎಸಿಯಲು ಮಾಡುತ್ತಾರೆ


Translation in other languages :

फेंकने वाला।

आक्षेपक यंत्रों का प्रयोग शत्रुओं पर गोला, बारूद आदि फेंकने के लिए किया जाता है।
आक्षेपक, आक्षेपी