Copy page URL Share on Twitter Share on WhatsApp Share on Facebook
Get it on Google Play
Meaning of word ಫಿಕ್ಸಿಂಗ್ from ಕನ್ನಡ dictionary with examples, synonyms and antonyms.

ಫಿಕ್ಸಿಂಗ್   ನಾಮಪದ

Meaning : ಹಣ, ಒತ್ತಡ, ಸ್ವಾರ್ಥ ಮೊದಲಾದವುಗಳ ಕಾರಣದಿಂದ ಯಾವುದಾದರು ಪ್ರತಿಸ್ಪರ್ಧಾತ್ಮಕ ಪ್ರಕ್ರಿಯೆಗಳಲ್ಲಿ ಕ್ರೀಡೆ, ಚುನಾವಣೆ, ಮೊಕದ್ದಮೆ, ಹರಾಜು ಮಾಡುವುದರ ಪರಿಣಾಮ ಪೂರ್ವವ್ಯವಸ್ಥೆಯನ್ನು ಮಾಡುವ ಅಥವಾ ನಿಶ್ಚಿತಗೊಳಿಸುವ ಕ್ರಿಯೆ

Example : ಇಂದಿನ ದಿನಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಒಂದು ಸರ್ವ ಸಾಧಾರಣ ವಿಷಯವಾಗಿದೆ.


Translation in other languages :

पैसा, दवाब, स्वार्थ आदि के कारण किसी प्रतिस्पर्धात्मक प्रक्रिया, जैसे कि खेल प्रतियोगिता, बाज़ी, चुनाव, मुकदमा, नीलाम की बोली आदि के परिणाम की पूर्वव्यवस्था करने या निश्चित करने की क्रिया।

आजकल मैच की फिक्सिंग एक आम बात हो गई है।
फ़िक्सिंग, फिक्सिंग

The act of making up your mind about something.

The burden of decision was his.
He drew his conclusions quickly.
conclusion, decision, determination