Meaning : ಆ ಕೆಲಸ ಭೂಮಿಯನ್ನು ಉಳುವುದರಿಂದ ಹಿಡಿದು ಫಲಸಲನ್ನು ಕೀಲುವವರೆಗೂ ಮಾಡಲಾಗುತ್ತದೆ
Example :
ರೈತನು ಬಿಸಿಲು-ಮಳೆಗೆ ಹೆದರದೆ ಕೃಷಿಯ ಕೆಲಸವನ್ನು ಮಾಡುತ್ತಾನೆ.
Synonyms : ಕೃಷಿ ಕರ್ಮ, ಕೃಷಿ ಕಾರ್ಯ, ಕೃಷಿ ಕೆಲಸ, ಫಸಲಿನ ಕಾರ್ಯ, ಫಸಲಿನ ಕೆಲಸ, ವ್ಯವಸಾಯದ ಕರ್ಮ, ವ್ಯವಸಾಯದ ಕಾರ್ಯ, ವ್ಯವಸಾಯದ ಕೆಲಸ